ಭೂ ಸುರಕ್ಷಾ- ನಿಮ್ಮ ಕೈಯಲ್ಲಿ ನಿಮ್ಮ ಜಮೀನಿನ ದಾಖಲೆ Online ME and MR
1801 ರಿಂದ ಇಲ್ಲಿಯವರೆಗೆ ಅಂದ್ರೆ 2025 ಮುಂದೆ ಬರುವಂತ ಎಲ್ಲಾ ವರ್ಷಕ್ಕೆ ಸಂಬಂಧಪಡುತ್ತೆ
ಕೈಬರ್ಹ ಡ ಮತ್ತು ಉತಾರೆ ಕಂಪ್ಯೂಟರ್ ಡ ಮತ್ತು ಉತಾರೆ ಈ ಎಲ್ಲ ಡ ಮತ್ತು ಉತಾರೆಗಳನ್ನ ನ್ನ ನಿಮ್ಮ Mobile ಫೋನ್ ನಲ್ಲಿಆಗಲಿ ಅಥವಾ ನಿಮ್ಮ Laptop ಅಲ್ಲಿ ಆಗಲಿ ಡೈರೆಕ್ಟಆಗಿ ಒರಿಜಿನಲ್ "ಡ" ಉತಾರೆಗಳನ್ನ ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
ಬಹಳ ಒಳ್ಳೆ ಸೇವೆ ಇದಾಗಿದೆ ಸರ್ಕಾರದ ಈ ಸೇವೆ ಪ್ರಾರಂಭ ಮಾಡಿರುವುದರಿಂದ ಸಾರ್ವಜನಿಕರಿಗೆ ತುಂಬಾ ಉಪಯುಕ್ತ ಆಗುತ್ತದೆ ಹಳ್ಳಿಗಳಿಂದ ತಹಸೀಲ್ದಾರ್ ಕಚೇರಿಗೆ ಹೋಗುವ ಅವಶಕತೆ ಇರುವದಿಲ್ಲ ಎಲ್ಲಾ ಆಸ್ತಿ ಮತ್ತು ಜಮೀನಿನ ದಾಖಲೆಗಳು ಸ್ವಂತ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು ಹಿಂತಹ ಸೇವೆಯಿಂದ ಸಾರ್ವಜನಿಕರಿಗೆ ಸಹಾಯ ವಾಗುತ್ತದೆ.
Mobile No ಹಾಕಿ OTP ಹಾಕಿ ಲಾಗಿನ್ ಮಾಡಿ.
ಇದಕ್ಕೆ ಯಾವುದೇ ರೀತಿಯಾಗಿರುವಂತ ಐಡಿ ಪಾಸ್ವರ್ಡ್ ಬೇಕಾಗಿಲ್ಲ ನಾನು ಹೇಳ್ತಾ ಇರೋದು ಕಂಪ್ಯೂಟರ್ ಡ ಉತಾರೆ ಮತ್ತು ಕೈಬರಹ "ಡ" "ಉತಾರೆ" Online ME and MR ಅದರ ಮೇಲೆ ಬಾರ್ಕೋಡ್ ಕೂಡ ಬರುತ್ತೆ.
ಹಣ ಕೂಡ ಪೇ ಮಾಡಬೇಕಾಗುತ್ತೆ ಒಂದು ಪೇಜ್ಗೆ Rs 8 to10 ರೂ ಆಗಬಹುದು ಸೋ ಹಾಗಾದ್ರೆ
ಯಾವ ವೆಬ್ಸೈಟ್ ಅಲ್ಲಿ ಹೋಗಿ ನೀವು ಈ ಒಂದು ME , MR ಗಳನ್ನ ತೆಗೆಯಬಹುದು ಇದಕ್ಕೆ
ಐಡಿ ಪಾಸ್ವರ್ಡ್ ಬೇಕಾಗಿಲ್ಲ ಸ್ನೇಹಿತರೆ ನಿಮಗೆ ಯಾವೆಲ್ಲ ದಾಖಲೆಗಳು ಬೇಕು ಎಲ್ಲ ದಾಖಲೆ
ಕಲೆಗಳನ್ನ ಪ್ರಿಂಟ್ ತೆಗೆಯಬಹುದು Original ಡಾಕ್ಯುಮೆಂಟ್ಸ್ ಸಿಗುತ್ತೆ.
ಸೋ ಹಾಗಾದ್ರೆ ಸ್ನೇಹಿತರೆ ಯಾವ ಲಿಂಕ್ ? Link ಇಂದ ನೀವು ದಾಖಲೆ ಡೌನ್ಲೋಡ್ ಮಾಡಿಕೊಳ್ಳಬೇಕು ಎಂಬುವದು ಈ ಒಂದು ವಿಡಿಯೋ ದಲ್ಲಿ ಲೈವ್ ತೋರಿಸಿಕೊಟ್ಟಿದ್ದೇನೆ.
ಈ ವೀಡಿಯೊ ನೋಡೋಕೆ ಇಲ್ಲಿ ಕ್ಲಿಕ್ ಮಾಡಿ ಆ ಒಂದು ಪೋರ್ಟಲ್ ಅನ್ನ ಲಾಗಿನ್ ಆಗೋ ಲಿಂಕ್.
Login ಯಾವ ರೀತಿ ಆಗಬೇಕು, ಡಾಕ್ಯುಮೆಂಟ್ಸ್ ಅಲ್ಲಿ ಕ್ಲಿಕ್ ಮಾಡಿದಾಗ ನಿಮ್ಮ ಮುಂದೆ ಈ ರೀತಿಯಾಗಿ ಕಂದಾಯ ಇಲಾಖೆ ರೆವೆನ್ಯೂ ಡಿಪಾರ್ಟ್ಮೆಂಟ್ ಅಂತ ಬರುತ್ತೆ. ಇದು ಈ ಒಂದು ಭೂ ಸುರಕ್ಷಾ ಕಂದಾಯ ದಾಖಲೆಗಳಿಗೆ ಸಂಬಂಧಪಟ್ಟಂತೆ. ಒಂದು ಪೇಜ್ ಓಪನ್ ಆಗುತ್ತದೆ.
- ನಿಮ್ಮ Mobile ಸಂಖ್ಯೆಯೊಂದಿಗೆ ಲಾಗಿನ್ ಮಾಡಿ
- ಮೂಲ ಅರ್ಜಿದಾರರ ವಿವರಗಳನ್ನು ಒದಗಿಸಿ
- ದಾಖಲೆ ಅನ್ನು ಹುಡುಕಿ
- ದಾಖಲೆ ಇಂದ ಅಗತ್ಯವಿರುವ ಪುಟಗಳನ್ನು ಆಯ್ಕೆಮಾಡಿ
- Page ಪುಟಗಳನ್ನು Add ಮಾಡಿ OR ಸೇರಿಸಿ
- ದಾಖಲೆಯ ಪೂರ್ವವೀಕ್ಷಣೆಯನ್ನು ಮಾಡಿ
- Online ಆನ್ಲೈನ್ Pay ಪಾವತಿ ಮಾಡಿ
- Documents ಅನ್ನು Download ಮಾಡಿ
Bhu Suraksha ವೆಬ್ಸೈಟ್ ತಲುಪಲು ಇಲ್ಲಿ ಕ್ಲಿಕ್ ಮಾಡಿ
ಸಂಪೂರ್ಣ Video ನೋಡಲು ಇಲ್ಲಿ ಕ್ಲಿಕ್ ಮಾಡಿ.